background preloader

Tv9karnataka

Facebook Twitter

TV9 Karnataka

ABCL’s TV9 is a leading 24-hours Telugu News channel that presents the complete picture of news stories that are relevant in a vivid and insightful manner. TV9 operates out of Hyderabad with network channels in Mumbai, Gujarat, Bangalore and Delhi. The channel is India’s news headquaters for World, National and Regional news. Founded in 2004 by a team of dynamic journalists, TV9 has over the years become the most watched, credible and respected news network in India. With its innovative style and investigative journalism, TV9 Telugu has been at the forefront of breaking important news stories as they take place in the world to its viewers.

Kannada News. Donald Trump India visit- भारत आ रहे ट्रंप का नया दावा, 'स्वागत के लिए सड़क पर खड़े होंगे एक करोड़ लोग' India spinner Pragyan Ojha announced retiring from professional cricket- सचिन के आखिरी टेस्‍ट मैच में बने थे हीरो, प्रज्ञान ओझा ने सिर्फ 33 की उम्र में लिया संन्‍यास. Defence minister Rajnath Singh lays foundation stone of new Army HQ building- नए सेना भवन का राजनाथ ने किया भूमि पूजन, 39 एकड़ की बिल्डिंग में जानें क्‍या होगा खास. Actor akshay kumar replied his fan and promised him that the trailer of sooryavanshi is coming soon- 'आज मेरा बर्थडे है सूर्यवंशी का टीजर चाहिए', फैन की रिक्‍वेस्‍ट पर अक्षय कुमार ने दिया ये जवाब. ಇಬ್ಬರ ಕಿತ್ತಾಟದ ಲಾಭ ಪಡೆಯಲು ಮುಂದಾದ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ - TV9 Kannada. Skip to content ಇಬ್ಬರ ಕಿತ್ತಾಟದ ಲಾಭ ಪಡೆಯಲು ಮುಂದಾದ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ದೆಹಲಿ: ಕೆಪಿಸಿಸಿಗೆ ಸಾರಥಿ ನೇಮಕ ಅನ್ನೋದು ದಿನೇ ದಿನೆ ಕಗ್ಗಂಟಾಗ್ತಿದೆ.

ಇಬ್ಬರ ಕಿತ್ತಾಟದ ಲಾಭ ಪಡೆಯಲು ಮುಂದಾದ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ - TV9 Kannada

ಬಣಗಳ ಲಾಬಿ ನೋಡಿ ಸುಸ್ತಾಗಿರುವ ಹೈಕಮಾಂಡ್ ಮಾತ್ರ, ಈಗಲೇ ಅರ್ಜೆಂಟ್ ಏನು ಎಂಬ ಮನಸ್ಥಿತಿಗೆ ಬಂದಿದೆ. ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ, ಮೂವರ ದುರ್ಮರಣ - TV9 Kannada. Skip to content ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ, ಮೂವರ ದುರ್ಮರಣ ಚೆನ್ನೈ: ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಇವಿಪಿ ಸ್ಟುಡಿಯೋದಲ್ಲಿ ನಡೆದಿದೆ.

ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ, ಮೂವರ ದುರ್ಮರಣ - TV9 Kannada

ಚಿತ್ರದಲ್ಲಿ ನಟ ಕಮಲ್ ಹಾಸನ್ ಅಭಿನಯಿಸುತ್ತಿದ್ದು, ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಚೆನ್ನೈನಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ರಾತ್ರಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಬಳಸಲಾಗುತ್ತಿದ್ದ ಕ್ರೇನ್​ನಲ್ಲಿ ಲೈಟ್ ವ್ಯವಸ್ಥೆ ಮಾಡುವಾಗ ಕ್ರೇನ್​ ಉರುಳಿ ಬಿದ್ದಿದೆ. ನಿವೃತ್ತಿಯ ಸುಳಿವು ನೀಡಿದ ಕೊಹ್ಲಿ? ಇನ್ನು ಮೂರೇ ವರ್ಷ ಕೊಹ್ಲಿ ಕ್ರಿಕೆಟ್‌! - TV9 Kannada. Skip to content ನಿವೃತ್ತಿಯ ಸುಳಿವು ನೀಡಿದ ಕೊಹ್ಲಿ?

ನಿವೃತ್ತಿಯ ಸುಳಿವು ನೀಡಿದ ಕೊಹ್ಲಿ? ಇನ್ನು ಮೂರೇ ವರ್ಷ ಕೊಹ್ಲಿ ಕ್ರಿಕೆಟ್‌! - TV9 Kannada

ಇನ್ನು ಮೂರೇ ವರ್ಷ ಕೊಹ್ಲಿ ಕ್ರಿಕೆಟ್‌! ಕಿಂಗ್ ಕೊಹ್ಲಿ ಕ್ರೀಸ್​ಗೆ ಬಂದ್ರೆ ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕ ಶುರುವಾಗುತ್ತೆ. ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಬರೆಯುವ ವಿರಾಟ್ ವೀರಾವೇಶದ ಆಟಕ್ಕೆ, ವಿಶ್ವಕ್ರಿಕೆಟ್ಟೇ ಫಿದಾ ಆಗಿದೆ. ರಣಕಣದಲ್ಲಿ ಬ್ಯಾಟ್ ಹಿಡಿದು ರಣವಿಕ್ರಮನಂತೆ ಧೂಳೆಬ್ಬಿಸುವ ಕೊಹ್ಲಿಗೆ ಅಗ್ರೆಸ್ಸಿವ್ ಆಟವೇ ಮಾನದಂಡ. ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಿಲ್ಲವೆಂದು ಯೋಧನ ಕುಟುಂಬಕ್ಕೆ ಬಹಿಷ್ಕಾರ - TV9 Kannada.

Skip to content ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಿಲ್ಲವೆಂದು ಯೋಧನ ಕುಟುಂಬಕ್ಕೆ ಬಹಿಷ್ಕಾರ ಬೆಳಗಾವಿ: ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಸವದತ್ತಿ ತಾಲೂಕಿನ ತೋಟಗಟ್ಟಿಯಲ್ಲಿ ನಡೆದಿದೆ.

ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಿಲ್ಲವೆಂದು ಯೋಧನ ಕುಟುಂಬಕ್ಕೆ ಬಹಿಷ್ಕಾರ - TV9 Kannada

ಯೋಧ ವಿಠ್ಠಲ್ ಜಮ್ಮು‌ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೂಜೆ ನೆಪದಲ್ಲಿ ಬಂದು ಕನ್ನ ಹಾಕುತ್ತಿದ್ದ ಖದೀಮರ ಬಂಧನ - TV9 Kannada. Skip to content ಪೂಜೆ ನೆಪದಲ್ಲಿ ಬಂದು ಕನ್ನ ಹಾಕುತ್ತಿದ್ದ ಖದೀಮರ ಬಂಧನ ಬೆಂಗಳೂರು: ಪೂಜೆ ಮಾಡುವ ನೆಪದಲ್ಲಿ ಮನೆಗೆ ಬಂದು ಕನ್ನ ಹಾಕುತ್ತಿದ್ದ ಖದೀಮರನ್ನು ನಗರದ ಸಂಪಿಗೆಹಳ್ಳಿ ಪೊಲೀಸರು ಬಂಧಸಿದ್ದಾರೆ.

ಪೂಜೆ ನೆಪದಲ್ಲಿ ಬಂದು ಕನ್ನ ಹಾಕುತ್ತಿದ್ದ ಖದೀಮರ ಬಂಧನ - TV9 Kannada

ನಾಗರಾಜ್ ಹಾಗೂ ಲಕ್ಷ್ಮಣ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 180 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕಲ್ಯಾಣ ಮಂಟಪದಲ್ಲಿ ವಧು-ವರರ ಚಿನ್ನಾಭರಣವೇ ಕಳ್ಳತನ, ಮುಂದೇನಾಯ್ತು? - TV9 Kannada. Skip to content ಕಲ್ಯಾಣ ಮಂಟಪದಲ್ಲಿ ವಧು-ವರರ ಚಿನ್ನಾಭರಣವೇ ಕಳ್ಳತನ, ಮುಂದೇನಾಯ್ತು?

ಕಲ್ಯಾಣ ಮಂಟಪದಲ್ಲಿ ವಧು-ವರರ ಚಿನ್ನಾಭರಣವೇ ಕಳ್ಳತನ, ಮುಂದೇನಾಯ್ತು? - TV9 Kannada

ದೇವನಹಳ್ಳಿ: ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಮದುಮಗ ಹಾಗೂ ಸಹೋದರನ ಚಿನ್ನಾಭರಣಗಳ ಸಮೇತ ಓಮ್ನಿ ಕಾರು ಕದ್ದು ಖತರ್ನಾಕ್ ಖದೀಮರು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಸಕ್ಕರೆ ನಾಡಿನಲ್ಲಿ ಅಮೂಲ್ಯ ನಿಕ್ಷೇಪ ಪತ್ತೆ! - TV9 Kannada. Skip to content ಸಕ್ಕರೆ ನಾಡಿನಲ್ಲಿ ಅಮೂಲ್ಯ ನಿಕ್ಷೇಪ ಪತ್ತೆ!

ಸಕ್ಕರೆ ನಾಡಿನಲ್ಲಿ ಅಮೂಲ್ಯ ನಿಕ್ಷೇಪ ಪತ್ತೆ! - TV9 Kannada

ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಬ್ಯಾಟರಿಗೆ ಬಳಸುವ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಮತ್ತು ಮರಳಗಾಲ ವ್ಯಾಪ್ತಿಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಸುಮಾರು 150 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕರೀಘಟ್ಟ ಬೆಟ್ಟದ ಹಿಂಭಾಗದ ತಪ್ಪಲಿನ ಪ್ರದೇಶದಲ್ಲಿ ಲಿಥಿಯಂ ನಿಕ್ಷೇಪವಿದ್ದು, ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ‌ ನಿರ್ವಹಿಸುತ್ತಿರುವ ಅಟಾಮಿಕ್ ಮಿನರಲ್ಸ್ ಡೈರೆಕ್ಟರ್ಸ್ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಮಗು ದತ್ತು ಪಡೆದ ಮಹಿಳೆಯರಿಗೆ 180 ದಿನ, ಪುರುಷರಿಗೆ 15 ದಿನ ರಜೆ - TV9 Kannada. Skip to content ಮಗು ದತ್ತು ಪಡೆದ ಮಹಿಳೆಯರಿಗೆ 180 ದಿನ, ಪುರುಷರಿಗೆ 15 ದಿನ ರಜೆ ಬೆಂಗಳೂರು: ಈ ಹಿಂದೆ ಸರ್ಕಾರದ ನಿಯಮದ ಪ್ರಕಾರ ಹೆರಿಗೆಗೆ ಹೋಗುವ ಮಹಿಳೆಯರಿಗಷ್ಟೇ ರಜೆ ನೀಡಲಾಗುತ್ತಿತ್ತು.

ಮಗು ದತ್ತು ಪಡೆದ ಮಹಿಳೆಯರಿಗೆ 180 ದಿನ, ಪುರುಷರಿಗೆ 15 ದಿನ ರಜೆ - TV9 Kannada

ಆದ್ರೆ ಈಗ ಕಾನೂನು ಬದಲಾಗಿದ್ದು, ಮಗುವನ್ನ ದತ್ತು ಪಡೆಯುವ ಸರ್ಕಾರಿ ಮಹಿಳಾ ನೌಕರರಿಗೂ ರಜೆ ಅನ್ವಯ ಆಗಲಿದೆ. ಇನ್ಮುಂದೆ ಮಗುವನ್ನ ದತ್ತು ಪಡೆದ್ರೆ ಪಿತೃತ್ವ, ಮಾತೃತ್ವ ಯೋಜನೆಯಡಿ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲಾಗುತ್ತೆ. ಮಹಿಳೆಯರಿಗೆ 180 ದಿನ ಮಾತೃತ್ವ ರಜೆ ಹಾಗೂ ಪುರುಷರಿಗೆ ಪಿತೃತ್ವ ಯೋಜನೆಯಡಿ 15 ದಿನ ರಜೆ ಕೊಡಲಾಗುತ್ತೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್: ‘ಪ್ರೇಮಸೌಧ’ಕ್ಕೂ ಭೇಟಿ ನೀಡ್ತಾರೆ ಟ್ರಂಪ್! - TV9 Kannada. Skip to content ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್: ‘ಪ್ರೇಮಸೌಧ’ಕ್ಕೂ ಭೇಟಿ ನೀಡ್ತಾರೆ ಟ್ರಂಪ್!

ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್: ‘ಪ್ರೇಮಸೌಧ’ಕ್ಕೂ ಭೇಟಿ ನೀಡ್ತಾರೆ ಟ್ರಂಪ್! - TV9 Kannada

ದೆಹಲಿ: ಅಮೆರಿಕ ಅಧ್ಯಕ್ಷರ ಭಾರತ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕ್ರಿಕೆಟ್ ದೇವರಿಗೆ ದಕ್ಕಿತು ಕ್ರೀಡಾಲೋಕದ ಆಸ್ಕರ್ ಪ್ರಶಸ್ತಿ - TV9 Kannada. Skip to content ಕ್ರಿಕೆಟ್ ದೇವರಿಗೆ ದಕ್ಕಿತು ಕ್ರೀಡಾಲೋಕದ ಆಸ್ಕರ್ ಪ್ರಶಸ್ತಿ ಇದೇ ಸಿಕ್ಸ್..

ಕ್ರಿಕೆಟ್ ದೇವರಿಗೆ ದಕ್ಕಿತು ಕ್ರೀಡಾಲೋಕದ ಆಸ್ಕರ್ ಪ್ರಶಸ್ತಿ - TV9 Kannada

ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದ ಭಾರತ - TV9 Kannada. Skip to content ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದ ಭಾರತ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದೆ. ಬ್ರಿಟನ್ ಮತ್ತು ಪ್ರಾನ್ಸ್ ದೇಶಗಳನ್ನ ಹಿಂದಿಕ್ಕಿ ಭಾರತವು ಐದನೇ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ. ಕಂಬಳ ವೀರನ ‘ಮಿಂಚಿನ ಓಟ’.. SAI ಸಂಪರ್ಕಕ್ಕೆ ಸೂಚಿಸಿದ ಕೇಂದ್ರ ಕ್ರೀಡಾ ಸಚಿವ - TV9 Kannada. Skip to content ಕಂಬಳ ವೀರನ ‘ಮಿಂಚಿನ ಓಟ’.. SAI ಸಂಪರ್ಕಕ್ಕೆ ಸೂಚಿಸಿದ ಕೇಂದ್ರ ಕ್ರೀಡಾ ಸಚಿವ ದೆಹಲಿ: ಕರ್ನಾಟಕದ ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳ ಕ್ರೀಡೆಯಲ್ಲಿ ಮಿಂಚಿನ ವೇಗದಲ್ಲಿ ಕೋಣ ಓಡಿಸುವ ಮೂಲಕ ದಕ್ಷಿಣ ಕನ್ನಡದ ಶ್ರೀನಿವಾಸಗೌಡ‌‌ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದಾರೆ. ಈ ಮೂಲಕ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್​ ದಾಖಲೆಗಳನ್ನು ಮುರಿದಿದ್ದಾರೆ.

ಇದನ್ನೂ ಓದಿ: ಜಗತ್ತಿನ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ! 15 ದಿನಗಳಿಂದ ಕಾಫಿ ತೋಟಕ್ಕೆ ಬರುತ್ತಿದ್ದ ಕಿಂಗ್ ಕೋಬ್ರಾ ಕೊನೆಗೂ ಸೆರೆ! - TV9 Kannada. Skip to content 15 ದಿನಗಳಿಂದ ಕಾಫಿ ತೋಟಕ್ಕೆ ಬರುತ್ತಿದ್ದ ಕಿಂಗ್ ಕೋಬ್ರಾ ಕೊನೆಗೂ ಸೆರೆ! ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಿಂಗ್ ಕೋಬ್ರಾ ಕಾಣಿಸಿಕೊಂಡಿದೆ. ಮಹೇಶ್ ಎಂಬವರ ಕಾಫಿ ತೋಟದಲ್ಲಿ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಕಾಳಿಂಗ ಸರ್ಪವನ್ನು ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಕಳೆದ 15ದಿನಗಳಿಂದ ಕಾಫಿ ತೋಟಕ್ಕೆ ಕಾಳಿಂಗ ಸರ್ಪ ಬರುತ್ತಿತ್ತು.

ಖ್ಯಾತ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ - TV9 Kannada. Skip to content ಖ್ಯಾತ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಕಿಶೋರಿ ಬಲ್ಲಾಳ್ 70ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಕಹಿ’ ಅವರ ಕೊನೆಯ ಸಿನಿಮಾ. ಕಿಶೋರಿ ಬಲ್ಲಾಳ್ ‘ಸ್ವದೇಸ್’ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್​ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.

ವರ್ತೂರು ಕೆರೆಯಲ್ಲಿ ಮತ್ತೆ ಬೆಂಕಿ, ಸ್ಥಳೀಯರಲ್ಲಿ ಆತಂಕ - TV9 Kannada. Skip to content ವರ್ತೂರು ಕೆರೆಯಲ್ಲಿ ಮತ್ತೆ ಬೆಂಕಿ, ಸ್ಥಳೀಯರಲ್ಲಿ ಆತಂಕ ಬೆಂಗಳೂರು: ಇಂದು ಮಧ್ಯಾಹ್ನ ಸುಮಾರು 1ಗಂಟೆ ವೇಳೆಯಲ್ಲಿ ನಗರದ ವರ್ತೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಈಗಾಗಲೇ ಹಲವು ಬಾರಿ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು. ಸದ್ಯ ಕೆರೆ ಸುತ್ತಮುತ್ತಲು ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಕಾನ್ಹಾ ಪ್ರದೇಶದಲ್ಲಿ ಧೋನಿ ಸಫಾರಿ: ಬ್ಯಾಟ್ ಬಿಟ್ಟು ಕ್ಯಾಮರಾ ಹಿಡಿದಾಗ ಸೆರೆಯಾಗಿದ್ದೇನು? - TV9 Kannada. ಬೈಕ್​ನಲ್ಲಿ ಹೋಗ್ತಿದ್ದಾಗ ಮೊಬೈಲ್ ಸ್ಫೋಟ, ಬೈಕ್​ ಸವಾರನ ಎದೆ-ಕುತ್ತಿಗೆಗೆ ಗಾಯ! - TV9 Kannada. ಆಮ್ ಆದ್ಮಿ ಕೇಜ್ರಿವಾಲ್ 3.0 ಪ್ರಮಾಣಕ್ಕೆ ರಾಮಲೀಲಾ ಮೈದಾನ ಸಜ್ಜು - TV9 Kannada. ನಿರೀಕ್ಷಿತ ಯಶಸ್ಸು ಕಾಣದ ವರ್ಲ್ಡ್ ಫೇಮಸ್ ಲವ್ವರ್, ನಟನ ನಿರ್ಧಾರದಿಂದ ಫ್ಲಾಪ್ ಆಯ್ತಾ ಚಿತ್ರ? - TV9 Kannada. ಉಪ್ಪನ್ನು ಕಾಲಿನಿಂದ ತುಳಿಯಬಾರದು ಏಕೆ? ಈ ಬಗ್ಗೆ ಆಧ್ಯಾತ್ಮ ಹೇಳೋದೇನು? - TV9 Kannada. ಮಹಿಷಿ ವರದಿ ಜಾರಿಗೆ: ಕನ್ನಡ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ - TV9 Kannada.

ನೀರಿನ ಒಲೆ ಹಚ್ಚುವ ವೇಳೆ ಬೆಂಕಿ: ಪೇದೆ, ಪತ್ನಿ, ಪುತ್ರನಿಗೆ ಗಾಯ - TV9 Kannada. ಪುಟ್ಟ ಅಭಿಮಾನಿಯ ಮಹದಾಸೆ ಈಡೇರಿಸಿದ ಪವರ್​ಸ್ಟಾರ್! - TV9 Kannada. ಹೈದರಾಬಾದ್​ಗೂ ಕಾಲಿಡ್ತಾ ಕೊರೆೊನಾ? ಆಸ್ಪತ್ರೆ ಎದುರು DHO ಆತ್ಮಹತ್ಯೆಗೆ ಯತ್ನಿಸಿದ್ದೇಕೆ? - TV9 Kannada. ಕಿವೀಸ್ ನಾಡಿನಲ್ಲಿ ಕನ್ನಡ ಪ್ರೇಮ ಮೆರೆದ ರಾಹುಲ್, ಪಾಂಡೆ - TV9 Kannada. ಹೆಚ್​.ಡಿ.ರೇವಣ್ಣ ಆಪ್ತನ ಮನೆ ಮೇಲೆ ಐಟಿ ರೇಡ್​ - TV9 Kannada. ದಿಲ್ಲಿ ಕಾಂಗ್ರೆಸ್​ ಪತನಕ್ಕೆ ಮೂಲ ಯಾವುದು, ಎಲ್ಲಿಂದ ಆರಂಭವಾಯ್ತು? ಇಲ್ಲಿದೆ ಪುರಾವೆ! - TV9 Kannada.

ಕ್ಯಾಬಿನೆಟ್ ವಿಸ್ತರಣೆ ಮುಗಿದ ಬೆನ್ನಲ್ಲೇ ನಿಗಮ ಮಂಡಳಿಗಾಗಿ ಭರ್ಜರಿ ಫೈಟ್! - TV9 Kannada. ಜನರ ದಿಲ್ ಗೆದ್ದು, ದಿಲ್ಲಿ ದರ್ಬಾರ್ ನಡೆಸಲು ದಾಪುಗಾಲು ಹಾಕುತ್ತಿರುವ ಆಮ್ ​ಆದ್ಮಿ! - TV9 Kannada. ರಾಷ್ಟ್ರ ರಾಜಧಾನಿಗೆ ಯಾರಾಗ್ತಾರೆ ನೂತನ ಬಾಸ್? ಮತದಾರನ ಮನದಿಂಗಿತ ಇಂದು ಬಹಿರಂಗ! - TV9 Kannada. ಡಿಫೆನ್ಸ್ ಎಕ್ಸ್​ಪೋ 2020: ರೈಫಲ್ ಹಿಡಿದು ‘ಡೆಮೋ’ ನೋಡಿದ ಮೋದಿ - TV9 Kannada. ಮನೆ ಮಾಲೀಕ ಆಸ್ಪತ್ರೆಗೆ, ನಡುರಾತ್ರಿ ಮನೆಯಲ್ಲಿ ಪೆಟ್ಟಿಗೆ ಕಳ್ಳತನ, ಕಬ್ಬಿಣದ ಪೆಟ್ಟಿಗೆಯಲ್ಲೇನಿತ್ತು? - TV9 Kannada. ಮತ್ತೆ ದೆಹಲಿಗೆ ಹೋಗ್ತೀನಿ, ಶನಿವಾರದೊಳಗೆ ಸಚಿವರಿಗೆ ಖಾತೆ ಹಂಚಿಕೆ - TV9 Kannada. ಕಿಡ್ನ್ಯಾಪ್, ಚಲಿಸುತ್ತಿದ್ದ ಕಾರಿನಲ್ಲೇ ಮಗಳಿಗೆ ತಾಳಿ ಭಾಗ್ಯ: ತಂದೆ ಆತ್ಮಹತ್ಯೆಗೆ ಯತ್ನ - TV9 Kannada. ಮೂಲವ್ಯಾಧಿ: ನಾಳೆ ಸಂಪುಟ ವಿಸ್ತರಣೆ, ಇಂದು BSYಗೆ ದೂರವಾಣಿ 'ಶಾ'ಕ್ - TV9 Kannada. ಬೆಂಗಳೂರಿನಲ್ಲಿ ದಿಢೀರನೆ ವಾಲಿದ 5 ಅಂತಸ್ತಿನ PG ಕಟ್ಟಡ: ನಿವಾಸಿಗಳಲ್ಲಿ ಆತಂಕ! - TV9 Kannada.

ಭೈರತಿ ನಾಳೆಯೇ ಮಂತ್ರಿ, ಆದ್ರೆ ಇದೇನಿದು KR Puram ಇನ್ಸ್​ಪೆಕ್ಟರ್ ಅಸಹ್ಯ! - TV9 Kannada. ಕೆರೆಯಲ್ಲಿ ಮುಳುಗಿ ಇಬ್ಬರು ಕುರಿಗಾಹಿಗಳ ದುರ್ಮರಣ - TV9 Kannada. ಇನ್ಮುಂದೆ ಆದಾಯ ತೆರಿಗೆ ಮೇಲಿನ ರಿಯಾಯ್ತಿಯನ್ನು ತೆಗೆದು ಹಾಕ್ತಾರಂತೆ: ನಿರ್ಮಲಾ ಬಾಂಬ್ - TV9 Kannada. ಸಿ.ಟಿ.ರವಿ ಪ್ರಕಾರ ಕಾಗೆ ಯಾರು, ಕೋಗಿಲೆ ಯಾರು? ಮುಟ್ಟಿನೋಡಿಕೊಳ್ಳುತ್ತಿರುವ ಬಿಜೆಪಿಗರು! - TV9 Kannada. ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ? - TV9 Kannada.

ಕ್ರಿಮಿನಲ್ ಚಟುವಟಿಕೆ ತಡೆಗೆ ವಿಭಿನ್ನ ಪ್ರಯತ್ನ: ಏರಿಯಾ ಯುವಕರ ಜೊತೆ ಪೊಲೀಸರ ಕ್ರಿಕೆಟ್​ - TV9 Kannada. ಸಿದ್ದಗಂಗಾ ಮಠದ ಊಟಕ್ಕೂ ಸರ್ಕಾರದಿಂದ ಕತ್ತರಿ! - TV9 Kannada. ನಗರದಲ್ಲಿಂದು ಬಿಸಿಯಾದ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ - TV9 Kannada. ಜಿಲ್ಲಾಸ್ಪತ್ರೆ ಉದ್ಘಾಟನೆ ವಿಳಂಬ: ಸಚಿವರ ಮುಖವಾಡ ಧರಿಸಿ ರೈತರ ಪ್ರೊಟೆಸ್ಟ್​ - TV9 Kannada. ಮಾರ್ಚ್ 5ರಂದು ರಾಜ್ಯ ಬಜೆಟ್, ಇಂದಿನಿಂದ ಬಜೆಟ್ ಪೂರ್ವಭಾವಿ ಸಭೆ - TV9 Kannada. ಮಂತ್ರಿಯಾಗೂ ಕನಸನ್ನು ಜೂನ್ ತಿಂಗಳಿಗೆ ಮುಂದೂಡಿದ MTB! - TV9 Kannada.

ಲಕ್ಷ ಲಕ್ಷ ಫೀಸ್​ ವಸೂಲಿ ಮಾಡುದ್ರೆ ಬೀಳುತ್ತೆ ಕೇಸ್, ಖಾಸಗಿ ಶಾಲೆಗಳಿಗೆ ಇಲಾಖೆ ಚಾಟಿ - TV9 Kannada. ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಿಖಿಲ್​-ರೇವತಿ ಜೋಡಿ ನೋಡಿ! - TV9 Kannada. ಸಮಾಧಾನ‘ಕರ’ವಾಯಿತೇ ಆದಾಯ ತೆರಿಗೆ!? - TV9 Kannada. ಇನ್ಮುಂದೆ ಆದಾಯ ತೆರಿಗೆ ರಿಯಾಯ್ತಿ ಎಂಬ ಮಾತೇ ಇರೋಲ್ಲ: ನಿರ್ಮಲಾ ಬಾಂಬ್ - TV9 Kannada. ಗೌರಿ ಲಂಕೇಶ್​ ಹತ್ಯೆ ಪ್ರಕರಣ: ನುರಿತ ಬಾಂಬ್ ತಯಾರಕ ಅರೆಸ್ಟ್​ - TV9 Kannada. ಫಾಸ್ಟ್ಯಾಗ್ ಇಲ್ಲದೆ ಲೇನ್​ನಲ್ಲಿ ಬಂದ ಲಾರಿ: ಡಬಲ್ ಶುಲ್ಕ ಕೇಳಿದ್ದಕ್ಕೆ ಪುಂಡಾಟ - TV9 Kannada. ‘ನಮ್ಮ ಮೆಟ್ರೋ’ಗಾಗಿ 150 ವರ್ಷ ಪುರಾತನ ಆಂಜನೇಯ ದೇಗುಲ ನೆಲಸಮ - TV9 Kannada. ‘ನಮ್ಮ ಮೆಟ್ರೋ’ಗಾಗಿ 150 ವರ್ಷ ಪುರಾತನ ಆಂಜನೇಯ ದೇಗುಲ ನೆಲಸಮ - TV9 Kannada. ಮಂಡ್ಯ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆದಿದೆ ನಕಲಿ ನೋಟಿನ ಹಾವಳಿ! - TV9 Kannada. ಗಡಿ ಭಾಗದಲ್ಲಿ ಮಾತೃಭಾಷೆಗೆ ಅಧೋಗತಿ, ಆಂಧ್ರದ ಆಂಗ್ಲ ಪ್ರೀತಿಯಿಂದ ಕನ್ನಡಕ್ಕೆ ಫಜೀತಿ - TV9 Kannada.

ಬೆಂಗಳೂರು ಪೊಲೀಸರಿಗೆ ಮಂಗಳೂರು ಬಾಂಬ್ ಆರೋಪಿ ಶರಣು! ಡಿಟೇಲ್ಸ್​ ಇಲ್ಲಿದೆ - TV9 Kannada. ಕರೋನಾ ವೈರಸ್ ಭೂತ, ಚೀನಾ ಪ್ರವಾಸಕ್ಕೆ ನಾನಾ ದೇಶಗಳಿಂದ ರೆಡ್​ ಸಿಗ್ನಲ್ - TV9 Kannada. ‘ಫ್ರೀ ಕಾಶ್ಮೀರ’ ಅನ್ನೋದರಲ್ಲಿ ತಪ್ಪೇನಿದೆ? ವಕೀಲರ ವಿರುದ್ಧ ಸಿದ್ದರಾಮಯ್ಯ ಕಿಡಿ - TV9 Kannada. ಜಲಾಶಯವೇ ಇದ್ದರೂ ಕುಡಿಯೋಕೆ ನೀರಿಲ್ಲ: ತುಂಗಾ ತಟದಲ್ಲಿ ‘ಭದ್ರೆಯರ’ ಆಕ್ರೋಶ - TV9 Kannada. ಅರ್ಧ ಲೀ. ಹಾಲು ಅಂದ್ರೆ ಜಸ್ಟ್​ 400 ಗ್ರಾಂ ತೂಕವಾ? KMF ವಿರುದ್ಧ ಆಕ್ರೋಶ - TV9 Kannada. ಅಕ್ರಮ ರೀಫಿಲ್ಲಿಂಗ್: ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ - TV9 Kannada. ಬಜೆಟ್ ಮಂಡನೆಗೆ ಕೌಂಟ್​ಡೌನ್, ಮಾಹಿತಿ ಸೋರಿಕೆಯಾಗದಂತೆ ಕಟ್ಟೆಚ್ಚರ - TV9 Kannada. ಕೋಟೆ ನಾಡಿನಲ್ಲಿ ಹೊರಬೀಡು ಆಚರಣೆ: ಇಡೀ ಊರಿಗೆ ಊರೇ ಖಾಲಿ! - TV9 Kannada. ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು - TV9 Kannada. ನಿಫಾ ನಂತರ ಮತ್ತೊಂದು ಡೆಡ್ಲಿ ವೈರಸ್ ಎಂಟ್ರಿ! ಚೀನಾಗೆ ಭೇಟಿ ನೀಡುವ ಮುನ್ನ ಎಚ್ಚರ! - TV9 Kannada. ಬಾನಂಗಳದಲ್ಲಿ ಬಣ್ಣದ ಚಿತ್ತಾರ, ಬೆಳಗಾವಿ, ಮಂಗಳೂರಲ್ಲಿ ಗಾಳಿಪಟ ಉತ್ಸವದ ರಂಗು - TV9 Kannada. 10 ವರ್ಷ ಕಳೆದ್ರೂ ನೆರೆ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಮನೆ ಭಾಗ್ಯ - TV9 Kannada.

ತಲ್ವಾರ್​ನಿಂದ ಕೇಕ್ ಕತ್ತರಿಸಿದ ಕರಿ ಚಿರತೆ, ನೋಟಿಸ್ ನೀಡಲು ಗಿರಿನಗರ ಪೊಲೀಸರ ಸಿದ್ಧತೆ - TV9 Kannada. ಗೆಸ್ಟ್ ರೋಲ್, ವಿಲನ್ ಆಗೋದು ಇಷ್ಟವಿಲ್ಲ ಪರಭಾಷೆಯಲ್ಲಿ ನಟಿಸಬೇಡಿ ಅಂತಾ ಕಿಚ್ಚನ ಫ್ಯಾನ್ಸ್ ಪಟ್ಟು - TV9 Kannada. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ! - TV9 Kannada. ಮತ್ತೆ ಬೆಂಗಳೂರಿನಲ್ಲಿ ಪೊಲೀಸರ ಫೈರಿಂಗ್​: ಇಬ್ಬರು ಕೊಲೆ ಆರೋಪಿಗಳು ಅರೆಸ್ಟ್​ - TV9 Kannada. CLP, ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕಿಸಿದ್ರೆ ರಾಜೀನಾಮೆ ನೀಡ್ತೇನೆ -ಸಿದ್ದರಾಮಯ್ಯ - TV9 Kannada.

ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ - TV9 Kannada. ಡಾ. ಬಾಂಬ್ ಕುಖ್ಯಾತಿಯ ಜಲೀಸ್ ಅನ್ಸಾರಿ ಬಂಧನ - TV9 Kannada. ಇನ್ಯಾವುದೇ ಅಡ್ಡಿ ಎದುರಾಗದಿದ್ದ..ರೆ ನಾಲಕ್ಕೂ ಪಾಪಿಗಳಿಗೆ ಗಲ್ಲು ಫಿಕ್ಸ್ - TV9 Kannada. 2 ಕೋಟಿ ರೂ ವಸೂಲಿ ಮಾಡಿದ್ದಾರಾ ಬೆಂವಿವಿ ಕುಲಪತಿ ಜಾಫೆಟ್? - TV9 Kannada. ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರನ‌ ಸನ್ನಿಧಿ, ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ - TV9 Kannada. ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಸೆಟ್​ನಲ್ಲಿ ಬೆಂಕಿ ಅವಘಡ - TV9 Kannada. ಫ್ಯಾನ್ಸ್ ಎಂದು ಯಾಮಾರಿದ ರಶ್ಮಿಕಾ ಮನೆಯವರು, ಒಳಗೆ ಬಂದ್ಮೇಲೆ ಫುಲ್ ಶಾಕ್ - TV9 Kannada. ಏರಿಕೆಯಾಗುತ್ತಾ ನಂದಿನಿ ಹಾಲಿನ ದರ? - TV9 Kannada. ಮಂದಹಾಸ ತಂದ ಬ್ಯಾಡಗಿ, ಇಳುವರಿ ಕಮ್ಮಿಯಿದ್ರೂ ರೈತರಿಗೆ ಬರಪೂರ ಆದಾಯ - TV9 Kannada.

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ! 1ವಾರದಲ್ಲಿ 3ಕಡೆ ಕಳ್ಳರ ಕೈಚಳಕ! - TV9 Kannada. ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿ ಹೀಗಾ ಮಾಡೋದು! - TV9 Kannada. ಕನಕಪುರ ಚಲೋ: ಯೇಸು ಪ್ರತಿಮೆ ನಿರ್ಮಾಣದ ವಿರುದ್ಧ ಸಿಡಿದೇಳಲು ಕೇಸರಿ ಸೈನ್ಯ ಸಜ್ಜು - TV9 Kannada. ಅಂಬೇಡ್ಕರ್ ನಿಗಮದಲ್ಲಿ ಭ್ರಷ್ಟಾಚಾರ: ಸಾಲ ಯೋಜನೆಯಲ್ಲಿ ಮಹಿಳೆಯರಿಗೆ ವಂಚನೆ! - TV9 Kannada. ಯೇಸು ಪ್ರತಿಮೆ ಬೇಡ, ಕೊನೆವರೆಗೂ ಹೋರಾಟ ಮಾಡುತ್ತೇವೆ -ಕಲ್ಲಡ್ಕ ಪ್ರಭಾಕರ್ - TV9 Kannada. ನಭೋಮಂಡಲದಲ್ಲಿಂದು ನಡೆಯಲಿರುವ ಚಮತ್ಕಾರ ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? - TV9 Kannada. ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್ - TV9 Kannada. ಸತ್ತೇ ಹೋಗಿದ್ದಾರೆ ಎಂದುಕೊಂಡ ಮಹಿಳೆ ಎಲ್ಲರ ಮುಂದೆಯೇ ಕಣ್ಣು ಬಿಟ್ಟಾಗ! - TV9 Kannada. ಆನೆಗೊಂದಿಯಲ್ಲಿ ಮೊಳಗಿತು ಜಾನಪದ ಕಹಳೆ, ಐತಿಹಾಸಿಕ ಉತ್ಸವಕ್ಕೆ ಅದ್ಧೂರಿ ಚಾಲನೆ - TV9 Kannada. 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ? - TV9 Kannada.